ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿಯನ್ನು ತಾಟಿದೆ ಅದರಲ್ಲೂ ರಾಜ್ಯರಾಜಧಾನಿಯಲ್ಲಿ ಸಾವಿರದ ಗಡಿಯನ್ನು ದಾಡಿ ಮುನ್ನುಗ್ಗುತ್ತಿದೆ, ಅದೇ ರೀತಿ ಸಾವಿನ ಸಂಖ್ಯೆ ಯೂ ಕೂಡ ಹೆಚ್ಚಾಗುತ್ತಿದೆ, ಅಷ್ಟಕ್ಕೂ ಇಂದು ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಗೊತ್ತಾ..?
ರಾಜ್ಯದಲ್ಲಿಂದುಕೋರೋನಾಅಟ್ಟಹಾಸಮುಂದುವರೆದಿದ್ದುಕಳೆದ 24 ಗಂಟೆಗಳಲ್ಲಿ 3176 ಜನರಲ್ಲಿಕೋವಿಡ್ -19 ವೈರಸ್ಇರುವುದುಪತ್ತೆಯಾಗಿದೆ. ಇದೇಮೊದಲಬಾರಿಗೆಒಂದೇದಿನದಲ್ಲಿರಾಜ್ಯದಲ್ಲಿ 3000 ಕ್ಕೂಹೆಚ್ಚುಮಂದಿಗೆಕೊರೋನಾತಗುಲಿದ್ದಿ, ಸಾವಿನಲ್ಲೂಕೂಡಕೊರೋನಾದಾಖಲೆಬರೆದಿದೆ, ರಾಜ್ಯದಲ್ಲಿಇಂದುಮಹಾಮಾರಿಗೆಬರೋಬ್ಬರಿ 87 ಮಂದಿಜೀವಚೆಲ್ಲಿದ್ದಾರೆ, ಈಮೂಲಕಕರ್ನಾಟಕದಲ್ಲಿಕೊರೋನಾಸಾವಿನಸಂಖ್ಯೆ 928 ಕ್ಕೇರಿದೆ.
ಬೆಂಗಳೂರಿನಲ್ಲಿಇಂದು 60 ಕೊರೋನಾಸೋಂಕಿತರುಕಿಲ್ಲರ್ಕೊರೋನಾಗೆಬಲಿಯಾಗಿದ್ದಾರೆ. ಈಮೂಲಕಬೆಂಗಳೂರಿನಲ್ಲಿಕೊರೊನಾಸೋಂಕಿಗೆಬಲಿಯಾದವರಸಂಖ್ಯೆ 437 ಕ್ಕೆಏರಿಕೆಯಾಗಿದೆಬೆಂಗಳೂರುಸೇರಿದಂತೆಆರಕ್ಕೂಹೆಚ್ಚುಜಿಲ್ಲೆಗಳುಹಾಗೂರಾಜ್ಯದವಿವಿಧೆಡೆಲಾಕ್ಡೌನ್ಜಾರಿಯಾದಮೊದಲದಿನವೇಭಾರಿಸಂಖ್ಯೆಯಲ್ಲಿಸೋಂಕಿತರುಪತ್ತೆಯಾಗಿದ್ದುಆತಂಕಮೂಡಿಸಿದೆ.
ಮತ್ತೊಮ್ಮೆಬೆಂಗಳೂರಿನಲ್ಲಿಅತಿಹೆಚ್ಚುಪ್ರಕರಣದಾಖಲಾಗಿದ್ದುಇಂದುಮಹಾನಗರಿಯಲ್ಲಿ 1975 ಮಂದಿಗೆಕೊರೋನಾದೃಢಪಟ್ಟಿದೆ. ಆತಂಕಕಾರಿವಿಷಯವೆಂದರೆಶಿವಮೊಗ್ಗಮೂಲದಸ್ವಾಮೀಜಿಯೊಬ್ಬರೂಸಹಕರುನಾಗೆಬಲಿಯಾಗಿದ್ದಾರೆ.
ಇಂದು 1076 ಮಂದಿಕೊರೋನಾಮುಕ್ತರಾಗಿಆಸ್ಪತ್ರೆಯಿಂದಬಿಡುಗಡೆಯಾಗಿದ್ದು, ಈವರೆಗೆಒಟ್ಟು 18466 ಮಂದಿಕಿಲ್ಲರ್ಕೊರೋನಾದಿಂದಪಾರಾಗಿದ್ದಾರೆ, ಇನ್ನು 597 ಮಂದಿಗೆಐಸಿಯುನಲ್ಲಿಚಿಕಿತ್ಸೆನೀಡಲಾಗುತ್ತಿದೆ.
ರಾಜ್ಯದಲ್ಲಿಒಟ್ಟು 27853 ಆಕ್ಟಿವ್ಕೇಸ್ಗಳಿದ್ದು, ಈವರೆಗೆಒಟ್ಟುಸೋಂಕಿತರಸಂಖ್ಯೆ 47253 ಕ್ಕೆಏರಿಕೆಯಾಗಿದೆ.
ತಾನುಸಂಶೋಧಿಸಿರುವಕೋವಿಡ್-19 ಲಸಿಕೆಯುಜುಲೈ 27ರೊಳಗೆಮಾನವರಮೇಲೆಪ್ರಯೋಗಿಸುವಅಂತಿಮಹಂತವನ್ನುಪ್ರವೇಶಿಸಲಿದೆಯೆಂದುಅಮೆರಿಕದಬಯೋಟೆಕ್ಸಂಸ್ಥೆಮೊಡೆರ್ನಾಮಂಗಳವಾರಘೋಷಿಸಿದೆ.
ಲಸಿಕೆಯಮೂರನೆಹಂತದಟ್ರಯಲ್ನಲ್ಲಿಅಮೆರಿಕದಾದ್ಯಂತ 30 ಸಾವಿರಮಂದಿಪಾಲ್ಗೊಳ್ಳಲಿದ್ದು, ಅವರಲ್ಲಿಅರ್ಧಾಂಶದಷ್ಟುಮಂದಿ 100 ಮೈಕ್ರೋಗ್ರಾಂಡೋಸ್ನಲಸಿಕೆಯನ್ನುಪಡೆಯಲಿದ್ದಾರೆಉಳಿದಅರ್ಧಾಂಶದಷ್ಟುಮಂದಿಮಾತ್ರೆರೂಪದಲ್ಲಿಔಷಧಿಯನ್ನುಸ್ವೀಕರಿಸಲಿದ್ದಾರೆಎಂದುಮೊಡೆರ್ನಾದಹೇಳಿಕೆತಿಳಿಸಿದೆ.
ಈಲಸಿಕೆಯುಸುರಕ್ಷಿತವಾದುದುಹಾಗೂಸಾರ್ಸ್-ಕೋವಿಡ್2 ವೈರಸ್ನಂತಹಸೋಂಕನ್ನುತಡೆಗಟ್ಟಬಲ್ಲದುಎಂಬುದನ್ನುನಿರೂಪಿಸುವರೀತಿಯಲ್ಲಿಈಲಸಿಕೆಯನ್ನುಸಿದ್ಧಪಡಿಸಲಾಗಿದೆಎಂದುಮೊಡೆರ್ನಾತಿಳಿಸಿದೆ. ಔಷಧಿಯನ್ನುಮಾರುಕಟ್ಟೆಗೆಬಿಡುಗಡೆಗೊಳಿಸಿಬಳಿಕವೂಅದರಮೇಲಿನಅಧ್ಯಯನವನ್ನು 2022ರಅಕ್ಟೋಬರ್ 27ರವರೆಗೂನಡೆಸಲಾಗುವುದುಎಂದುಕ್ಲಿನಿಕಲ್ಟ್ರಯಲ್ಸ್.ಜಿಓವಿಆನ್ಲೈನ್ಪತ್ರಿಕೆಯವರದಿಯುತಿಳಿಸಿದೆ.
Find Out More: