
ಇಂದು ಭಾವನಾ ಮೆನನ್ ಜನ್ಮದಿನ
ಇವತ್ತು ಜೂನ್ ೬. ಇದು ಭಾವನಾ ಮೆನನ್ ಅವರ ಜನ್ಮದಿನ. ಹೌದು ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಭಾವನಾ ಕನ್ನಡದ ದೊಡ್ಡ ದೊಡ್ಡ ನಟರ ಜೊತೆಗೆ ಅಭಿನಯಿಸಿದ್ದಾರೆ. ಜಾಕಿ ಭಾವನಾ ಎಂದೇ ಕನ್ನಡಿಗರಿಗೆ ಪರಿಚಿತರಾಗಿದ್ದಾರೆ.
ಇವರು ಕನ್ನಡ, ತೆಲಗು, ಮಲಯಾಳಂ ಹಾಗೂ ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ವಿವಿಧ ಚಿತ್ರಗಳ ಗ್ಯಾಲರಿ ಇಲ್ಲಿದೆ.