ದರ್ಶನ್ ಗೆ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಮಾಡಿದ ಮನವಿ ಏನು?

frame ದರ್ಶನ್ ಗೆ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಮಾಡಿದ ಮನವಿ ಏನು?

somashekhar

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ, ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವುದರಲ್ಲಿ ಎತ್ತಿದ ಕೈ ಎಂದು ಎಲ್ಲರಿಗೂ ಗೊತ್ತೇ ಇದೆ. ದರ್ಶನ್ ಅವರು ಇತ್ತೀಚೆಗೆ ಹಿರಿಯ ನಟ ಭಾಸ್ಕರ ಅವರಿಗೆ ಸಹಾಯ ಮಾಡಿದ್ದರು.ಇದೀಗ ಖ್ಯಾತ ಥ್ರೋ ಬಾಲ್ ಆಟಗಾರ್ತಿ ಡಿ ಬಾಸ್ ಗೆ ಮನವಿ ಮಾಡಿದ್ದಾರೆ.

 

 

ಅಷ್ಟಕ್ಕೂ ಈ ಖ್ಯಾತ ಆಟಗಾರ್ತಿ ಮಾಡಿದ ಮನವಿ ಏನು? ಭಾರತ ಥ್ರೋ ಬಾಲ್ ತಂಡದ ಆಟಗಾರ್ತಿ ಕೃಪಾ ಜೆಪಿ ಅವರು ದರ್ಶನ್ ಅಭಿಮಾನಿಯೂ ಹೌದು. ಹೀಗಾಗಿ ದರ್ಶನ್ ಅವರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಥ್ರೋ ಬಾಲ್ ಆಟಗಾರರಿಗೆ ಬೆಂಬಲವಾಗಿ ನಿಲ್ಲಿ ಎಂದಿದ್ದಾರೆ.

 

 

'ರಾಜ್ಯದಲ್ಲಿ ಸಾಕಷ್ಟು ಉದಯೋನ್ಮುಖ ಆಟಗಾರರು ಇದ್ದಾರೆ. ಅವರು ಥ್ರೋ ಬಾಲ್ ಕ್ರೀಡೆಯಲ್ಲಿ ಮುಂದೆ ಬರಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಆದರೆ ಕೆಲವು ಕಾರಣಗಳಿಂದ ಅದು ಸಾಧ್ಯವಾಗಿಲ್ಲ. ನೀವು ಅಂತಹ ಕ್ರೀಡಾಪಟುಗಳಿಗೆ  ಬೆಂಬಲವಾಗಿ ನಿಲ್ಲಿ. ಮಹಿಳಾ ಥ್ರೋ ಬಾಲ್ ತಂಡಕ್ಕೆ ಪ್ರೋತ್ಸಾಹ ನೀಡಬೇಕು ಎಂದು' ಮನವಿ ಮಾಡಿದ್ದಾರೆ. 

 

Find Out More:

Related Articles: