ಅನುಷ್ಕಾ ಶೆಟ್ಟಿ ಸಿನಿಮಾ ರಂಗಕ್ಕೆ ಕಾಲಿಟ್ಟು 14 ವರ್ಷ!

frame ಅನುಷ್ಕಾ ಶೆಟ್ಟಿ ಸಿನಿಮಾ ರಂಗಕ್ಕೆ ಕಾಲಿಟ್ಟು 14 ವರ್ಷ!

somashekhar
ದಕ್ಷಿಣ ಭಾರತದ ಖ್ಯಾತ ನಟಿ ಅನಷ್ಕಾ ಶೆಟ್ಟಿ. ಇವತ್ತು ಅನುಷ್ಕಾ ಶೆಟ್ಟಿಗೆ ಒಂದು ಖುಷಿಯ ವಿಷಯವಿದೆ. ಹೌದು, ಅನುಷ್ಕಾ ಶೆಟ್ಟಿ, ಇದೀಗ ಸಿನಿಮಾ ರಂಗಕ್ಕೆ ಬಂದು 14 ವರ್ಷಗಳೆ ಗತಿಸಿವೆ. ಹೀಗಾಗಿ ಇದೀಗ ಸಂಭ್ರಮದಲ್ಲಿ ಅವರು ಇದ್ದಾರೆ.


14 ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಅಭಿನಯಸಿರುವ ಅನುಷ್ಕಾ ಶೆಟ್ಟಿ ಅವರಿಗೆ ಅಭಿಮಾನಿಗಳ ಕಡೆಯಿಂದ ಶುಭಾಶಯ ಹರಿದು ಬಂದಿದೆ. ಚಿತ್ರ ರಂಗದ ನಟ, ನಟಿಯರು ಅನುಷ್ಕಾಗೆ ವಿಶ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅನುಷ್ಕ ಶಟ್ಟಿ ಅವರಿಗೆ ಶುಭಾಶಯಗಳ ಸುರಿಮಳೆಯೇ ಹರಿದು ಬರುತ್ತಿದೆ. 


ತೆಲುಗು ಮತ್ತು ತಮಿಳು ಚಿತ್ರರಂಗದ ಬೇಡಿಕೆ ನಟಿ ಅನುಷ್ಕಾ ಶೆಟ್ಟಿ. ಸದ್ಯ 45 ಕ್ಕೂ ಹೆಚ್ಚು ಸಿನಿಮಾ ಮಾಡಿರೊ ಅನುಷ್ಕಾ ಶೆಟ್ಟಿ, ಬಾಹುಬಲಿ, ಅರುಂಧತಿ, ಸಿಂಗಂ, ಬಿಲ್ಲಾ, ಮಿರ್ಚಿ, ಲಿಂಗ. ರುದ್ರಮ್ಮದೇವಿ ಸಿನಿಮಾಗಳು ದೊಡ್ಡ ಹೆಸರು ತಂದು ಕೊಟ್ಟಿವೆ. 
  



Find Out More:

Related Articles:

Unable to Load More