ಕನ್ನಡದ ನಟಿ ಮೇಲೆ ವರ್ಮಾ ಬಿಯರ್ ಚೆಲ್ಲಿದರು!

somashekhar
ರಾಮಗೋಪಾಲ್ ವರ್ಮಾ ಅವರು ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತಾರೆ.ಹೌದು ಇದೀಗ ಕನ್ನಡದ ನಟಿ ನಭಾ ನಟೇಶ್ ಮೇಲೆ ಬಿಯರ್ ಸುರಿದು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಅಲ್ಲದೇ ಅವರನ್ನು ಟ್ರೋಲ್ ಕೂಡ ಮಾಡಲಾಗುತ್ತಿದೆ.


ಹೌದು ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲೊ ರಾಮಗೋಪಾಲ್ ವರ್ಮಾ ಅವರು ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ವರ್ಮಾ ಬಿಯರ್ ಬಾಟಲ್ ಹಿಡಿದುಕೊಂಡು ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ಅಲ್ಲದೇ ಪಕ್ಕದಲ್ಲಿ ಇದ್ದ ಕನ್ನಡದ ನಟಿ ಸಭಾ ನಟೇಶ್ ಅವರ ಮೇಲೆ ಬಿಯರ್ ಚೆಲ್ಲಿ ಸಂಭ್ರಮಿಸಿದ್ದಾರೆ.


ಅಷ್ಟಕ್ಕೂ ವರ್ಮಾ ಬಿಯರ್ ಚೆಲ್ಲಿದ್ದೇಕೆ? ಪೂರಿ ಜಗನ್ನಾಥ್ ನಿರ್ದೇಶನದ ಇನ್ ಸ್ಮಾರ್ಟ್ ಶಂಕರ್ ಚಿತ್ರ ಸಕ್ಸಸ್ ಕಂಡಿದ್ದು, ಈ ಕಾರಣಕ್ಕೆ ವರ್ಮಾ ಅವರು ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ವರ್ಮಾ, ಪೂರಿ ಜಗನ್ನಾಥ್, ಚಾರ್ಮಿ ಕೌರ್, ನಭಾ ನಟೇಶ್ ಹಾಗೂ ಹಲವರು ಭಾಗಿಯಾಗದ್ದರು.


Find Out More:

Related Articles: