ಸ್ಯಾಂಡಲ್ ವುಡ್ ಕಲರ್ಫುಲ್ ಹಾರರ್ ಮೂವಿಯ ಆತ್ಮ ಮತ್ತು ಗೋರಿಯ ಹಿಂದಿನ ಕಥೆ ಸಖತ್ ಫೇಮಸ್ ಆಗಿದೆ. ಕೆಲ ಚಿತ್ರಗಳ ಶೀರ್ಷಿಕೆಗೆ ಅಡಿಬರಹ ಹೈಲೆಟ್ ಹೌದು. ಸಿನಿಮಾದೊಳಗಿನ ಕಥೆ ಏನೆಂಬುದನ್ನು ಹೇಳುವಷ್ಟು ಪವರ್ಫುಲ್ ಒಂದು ಟ್ಯಾಗ್ ಲೈನ್ಇರುತ್ತದೆ ಇಲ್ಲೀಗ ಹೇಳಹೊರಟಿರುವ ವಿಷಯ ಕಾಣದಂತೆ ಮಾಯವಾದನು ಚಿತ್ರಕ್ಕೆ ಸಂಬಂಧಿಸಿದ್ದು ಈ ಶೀರ್ಷಿಕೆ ಗೊಂದು ಅಡಿಬರಹ ಬೇಕು ಅಂತ ಚಿತ್ರತಂಡ ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು.
ಸುಮಾರು 3000ಕ್ಕೂ ಹೆಚ್ಚು ಟ್ಯಾಬ್ಲೆಟ್ಗಳು ಚಿತ್ರತಂಡದ ವಿಳಾಸಕ್ಕೆ ಬಂದಿದ್ದವು. ಆ ಪೈಕಿ ಕಾಲವಾದ ವನ ಪ್ರೇಮ ಕಾಲ, ಜೀವ ನಿಂತರು ಪ್ರೇಮ ತುಂತುರು, ಜೀವ ಹೋದ ಪ್ರೇಮ ಯೋಧ, ಸೇರಿದಂತೆ ಇನ್ನಷ್ಟು ಟ್ಯಾಗ್ ಲೈನುಗಳು ಸೇರಿದವು. ಅದರಲ್ಲಿ ಐದನ್ನು ಆಯ್ಕೆ ಮಾಡಿಕೊಂಡು ಚಿತ್ರತಂಡ ಕೊನೆಗೂ ಗೋರಿಯ ಮೇಲೆ ಹುಟ್ಟಿದ್ದು ಸ್ಟೋರಿ ಅಡಿಬರಹ ಅಂತಿಮವಾಗಿದೆ. ಟ್ಯಾಗ್ ಲೈನ್ ಕೊಟ್ಟ ಪ್ರತಿಭಾವಂತ ಕುಂದಾಪುರದ ಪ್ರಾಧ್ಯಾಪಕ ನರೇಂದ್ರ ದೇವಾಡಿಗ. ಅವರಿಗೆ ಚಿತ್ರತಂಡ 50,000 ಬಹುಮಾನವನ್ನು ಕೊಟ್ಟಿದೆ.
ಇಂತಿಪ್ಪ ಕಾಣದಂತೆ ಮಾಯವಾದನು ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಚಿತ್ರಕ್ಕೆ ವಿಕಾಸ್ ಹೀರೋ ಮತ್ತು ಸಂಭಾಷಣೆಯ ಜವಾಬ್ದಾರಿ ಇವರ ಇವರಿಗೆ ಸಿಂಧು ಲೋಕನಾಥ್ ನಾಯಕಿ ಈಚಿತ್ರವನ್ನು ಪತಿ ಪಾಟಿ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಸರಿ ಏನಿದು ಕಾಣದಂತೆ ಮಾಯವಾದನು ಕಥೆ ಈ ಪ್ರಶ್ನೆಗೆ ಉತ್ತರ ಹೀರೋ ಆರಂಭದಲ್ಲಿ ಕೊಲೆಗೆ ಈಡಾಗುತ್ತಾನೆ ಆತನ ಪ್ರಾಣ ಹೋದರು ಆತ್ಮ ಇಲ್ಲೇ ಇರುತ್ತೆ ಬಹುತೇಕ ಚಿತ್ರದಲ್ಲಿ ಆತ್ಮ ಸಾಕಷ್ಟು ಸಾಕಷ್ಟು ಪವರ್ ಹೊಂದಿದ್ದು ಕಾಟ ಕೊಡುವುದು ಸಹಜ.
ಆದರೆ ಇಲ್ಲಿ ಆತ್ಮ ಏನೆಲ್ಲ ಕೆಲಸ ಮಾಡುತ್ತೆ ಅನ್ನೋದೇ ಕಥೆ ಎಂಬುದು ಚಿತ್ರತಂಡದ ಹೇಳಿಕೆ. ಚಿತ್ರದಲ್ಲಿ ಉದಯ್ ನಟಿಸಿದ್ದಾರೆ ಅವರ ನಿಧನದ ಬಳಿಕ ಈ ಪಾತ್ರವನ್ನು ಭಜರಂಗಿ ಲೋಕಿ ಮುಂದುವರಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ ಮಾಡಿದ್ದಾರೆ ವಿನೋದ್ ಸಾಹಸವಿದೆ ಚಿತ್ರಕ್ಕೆ ಚಂದ್ರಶೇಖರ್ ನಾಯ್ಡು ಅವರೊಂದಿಗೆ ಸೋಮ ಸಿಂಗ್ ಪುಷ್ಪ ಸೋಮ ಸಿಂಗ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ ನವೆಂಬರ್ನ ನಲ್ಲಿ ಬಿಡುಗಡೆಯಾಗಲಿದೆ.