ಅರ್ಥಗರ್ಭಿತ ರಂಗನಾಯಕಿ

somashekhar
    
ಇಂಡಿಯನ್ ಪನೋರಮಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿ ಕನ್ನಡದ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದ  ಚಿತ್ರ ರಂಗನಾಯಕಿ. ಸ್ಯಾಂಡಲ್ ವುಡ್ ನಲ್ಲಿ ಈ ತರನೂ ಸಿನಿಮಾ ಮಾಡಬಹುದು ಎಂಬುದನ್ನು ಸಾಬೀತು ಮಾಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ರಂಗನಾಯಕಿ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ಸಿನ ಹೆಜ್ಜೆ . ಸ್ಯಾಂಡಲ್​ವುಡ್​ನ ಟ್ಯಾಲೆಂಟೆಡ್ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಸಿನಿಮಾವಿದು. ತಾವೇ ಬರೆದ ಕಾದಂಬರಿಯನ್ನು ರಂಗನಾಯಕಿ ಸಿನಿಮಾವಾಗಿಸಿ ಗೆದ್ದಿದ್ದಾರೆ ದಯಾಳ್. 

ಅಪ್ಪ ಅಮ್ಮ ಇಲ್ಲದೆ ಬೆಳೆದ ಛಲದಂಕ ಮಲ್ಲೆ ರಂಗನಾಯಕಿ. ಮ್ಯೂಸಿಕ್ ಟೀಚರ್ ಆಗಿ ಸ್ಕೂಲ್ ಒಂದರಲ್ಲಿ ಕೆಲಸ ಮಾಡ್ತಿರುತ್ತಾಳೆ. ಆಗಾಗಾ ರಂಗನಾಯಕಿಗೆ ವಿಚಿತ್ರ ಕನಸು ಬಿಳುತ್ತಿರುತ್ತೆ. ಆ ಕನಸಿಗೂ ಸಿನಿಮಾ ಕಥೆಯ ತಿರುವಿಗು ಒಂದು ಗಟ್ಟಿ ಸಂಬಂಧ. ರಂಗನಾಯಕಿಗೆ ಸ್ಕೂಲ್ ಮಾಸ್ಟರ್ ಒಬ್ಬರ ಮೇಲೆ ಪ್ರೇಮಾಂಕುರವಾಗಿ , ಆ ಹುಡ್ಗನ ಫ್ಯಾಮಿಲಿಯೂ ರಂಗನಾಯಕಿಯನ್ನು ಮೆಚ್ಚಿ ಮದುವೆಯ ಹಂತಕ್ಕೆ ಬಂದು ನಿಂತಿರುತ್ತೆ. ರಂಗನಾಯಕಿ ಉಳಿದು ಕೊಂಡಿರುವ ಅಪಾರ್ಟ್​ಮೆಂಟ್​ನಲ್ಲಿ ನಾಲ್ಕು ಜನ ಯುವಕರ ಸಮೂಹ ಇರುತ್ತೆ. ಆ ಯುವಕರು ರಂಗನಾಯಕಿಯನ್ನು ಸಿಸ್ಟರ್ ಎನ್ನುತ್ತಾ ನಂಬಿಸಿ ಅತ್ಯಾಚಾರ ಮಾಡಿಬಿಡ್ತಾರೆ.

ಆಗ ಆತ್ಯಾಚಾರಕ್ಕೆ ಪ್ರತಿಯಾಗಿ ರಂಗನಾಯಕಿ ಹೇಗೆ ರಿವೆಂಜ್ ತೀರಿಸಿಕೊಳ್ಳುತ್ತಾಳೆ ಅನ್ನೋದೇ ಸಿನಿಮಾ. ಇಲ್ಲಿಂದ ಮುಂದೆ ನಿರ್ದೇಶಕ ದಯಾಳ್ ಪದ್ಮನಾಭನ್ ಕಥೆಯ ಜೊತೆಗೆ ನಮ್ಮ ದೇಶದ ನ್ಯಾಯಂಗ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಪಾಠ ಮಾಡಿದ್ದಾರೆ. ಕಪಟ ಕಾಮಿಗಳಿಗೆ ಹೇಗೆ ನ್ಯಾಯಂಗದ ಮೂಲಕ ಬುದ್ಧಿ ಕಲಿಸಬೇಕು ಅನ್ನೋದನ್ನು ಎಳೆಎಳೆಯಾಗಿ ರಂಗನಾಯಕಿಯ ಮೂಲಕ ಹೇಳಿದ್ದಾರೆ ನಿರ್ದೇಶಕ ದಯಾಳ್. ರಂಗನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಅಬಲೆಯರಿಗೆ ನ್ಯಾಯ ದೇವತೆಯಂತೆ ಪ್ರಜ್ವಲಿಸಿದ್ದಾರೆ. ಎಮ್​.ಜಿ.ಶ್ರೀನಿವಾಸ್ ಮತ್ತು ತ್ರಿವಿಕ್ರಮ್ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ನಟ ಶಿವರಾಮ್ , ಸುಚೆಂದ್ರ ಪ್ರಸಾದ್ , ಸುಂದರ್ ರಾಜ್ , ಸುಂದರ್ , ಶೃತಿ ನಾಯಕ್ ಉತ್ತಮ ಅಭಿನಯ ತೋರಿಸಿದ್ದಾರೆ. ಕೋರ್ಟ್ ಸೀನ್ ಗಳು ಮತ್ತಷ್ಟು ಇರಬೇಕಿತ್ತು ಎನ್ನುವುದು ಬಿಟ್ಟರೆ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ.

ಅರ್ಥಗರ್ಭಿತ ರಂಗನಾಯಕಿ
    
ಇಂಡಿಯನ್ ಪನೋರಮಾ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿ ಕನ್ನಡದ ಕಂಪನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದ  ಚಿತ್ರ ರಂಗನಾಯಕಿ. ಸ್ಯಾಂಡಲ್ ವುಡ್ ನಲ್ಲಿ ಈ ತರನೂ ಸಿನಿಮಾ ಮಾಡಬಹುದು ಎಂಬುದನ್ನು ಸಾಬೀತು ಮಾಡಿದೆ. ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ರಂಗನಾಯಕಿ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ಸಿನ ಹೆಜ್ಜೆ . ಸ್ಯಾಂಡಲ್​ವುಡ್​ನ ಟ್ಯಾಲೆಂಟೆಡ್ ನಿರ್ದೇಶಕ ದಯಾಳ್ ಪದ್ಮನಾಭನ್ ನಿರ್ದೇಶನದ ಸಿನಿಮಾವಿದು. ತಾವೇ ಬರೆದ ಕಾದಂಬರಿಯನ್ನು ರಂಗನಾಯಕಿ ಸಿನಿಮಾವಾಗಿಸಿ ಗೆದ್ದಿದ್ದಾರೆ ದಯಾಳ್. 

ಅಪ್ಪ ಅಮ್ಮ ಇಲ್ಲದೆ ಬೆಳೆದ ಛಲದಂಕ ಮಲ್ಲೆ ರಂಗನಾಯಕಿ. ಮ್ಯೂಸಿಕ್ ಟೀಚರ್ ಆಗಿ ಸ್ಕೂಲ್ ಒಂದರಲ್ಲಿ ಕೆಲಸ ಮಾಡ್ತಿರುತ್ತಾಳೆ. ಆಗಾಗಾ ರಂಗನಾಯಕಿಗೆ ವಿಚಿತ್ರ ಕನಸು ಬಿಳುತ್ತಿರುತ್ತೆ. ಆ ಕನಸಿಗೂ ಸಿನಿಮಾ ಕಥೆಯ ತಿರುವಿಗು ಒಂದು ಗಟ್ಟಿ ಸಂಬಂಧ. ರಂಗನಾಯಕಿಗೆ ಸ್ಕೂಲ್ ಮಾಸ್ಟರ್ ಒಬ್ಬರ ಮೇಲೆ ಪ್ರೇಮಾಂಕುರವಾಗಿ , ಆ ಹುಡ್ಗನ ಫ್ಯಾಮಿಲಿಯೂ ರಂಗನಾಯಕಿಯನ್ನು ಮೆಚ್ಚಿ ಮದುವೆಯ ಹಂತಕ್ಕೆ ಬಂದು ನಿಂತಿರುತ್ತೆ. ರಂಗನಾಯಕಿ ಉಳಿದು ಕೊಂಡಿರುವ ಅಪಾರ್ಟ್​ಮೆಂಟ್​ನಲ್ಲಿ ನಾಲ್ಕು ಜನ ಯುವಕರ ಸಮೂಹ ಇರುತ್ತೆ. ಆ ಯುವಕರು ರಂಗನಾಯಕಿಯನ್ನು ಸಿಸ್ಟರ್ ಎನ್ನುತ್ತಾ ನಂಬಿಸಿ ಅತ್ಯಾಚಾರ ಮಾಡಿಬಿಡ್ತಾರೆ. ಆಗ ಆತ್ಯಾಚಾರಕ್ಕೆ ಪ್ರತಿಯಾಗಿ ರಂಗನಾಯಕಿ ಹೇಗೆ ರಿವೆಂಜ್ ತೀರಿಸಿಕೊಳ್ಳುತ್ತಾಳೆ ಅನ್ನೋದೇ ಸಿನಿಮಾ.
ಇಲ್ಲಿಂದ ಮುಂದೆ ನಿರ್ದೇಶಕ ದಯಾಳ್ ಪದ್ಮನಾಭನ್ ಕಥೆಯ ಜೊತೆಗೆ ನಮ್ಮ ದೇಶದ ನ್ಯಾಯಂಗ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವ ಪಾಠ ಮಾಡಿದ್ದಾರೆ. ಕಪಟ ಕಾಮಿಗಳಿಗೆ ಹೇಗೆ ನ್ಯಾಯಂಗದ ಮೂಲಕ ಬುದ್ಧಿ ಕಲಿಸಬೇಕು ಅನ್ನೋದನ್ನು ಎಳೆಎಳೆಯಾಗಿ ರಂಗನಾಯಕಿಯ ಮೂಲಕ ಹೇಳಿದ್ದಾರೆ ನಿರ್ದೇಶಕ ದಯಾಳ್. ರಂಗನಾಯಕಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಅಬಲೆಯರಿಗೆ ನ್ಯಾಯ ದೇವತೆಯಂತೆ ಪ್ರಜ್ವಲಿಸಿದ್ದಾರೆ. ಎಮ್​.ಜಿ.ಶ್ರೀನಿವಾಸ್ ಮತ್ತು ತ್ರಿವಿಕ್ರಮ್ ತಮಗೆ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹಿರಿಯ ನಟ ಶಿವರಾಮ್ , ಸುಚೆಂದ್ರ ಪ್ರಸಾದ್ , ಸುಂದರ್ ರಾಜ್ , ಸುಂದರ್ , ಶೃತಿ ನಾಯಕ್ ಉತ್ತಮ ಅಭಿನಯ ತೋರಿಸಿದ್ದಾರೆ. ಕೋರ್ಟ್ ಸೀನ್ ಗಳು ಮತ್ತಷ್ಟು ಇರಬೇಕಿತ್ತು ಎನ್ನುವುದು ಬಿಟ್ಟರೆ ಸಿನಿಮಾ ಅತ್ಯುತ್ತಮವಾಗಿ ಮೂಡಿಬಂದಿದೆ.

Find Out More:

Related Articles: