ಹಫ್ತಾ ಅಂದರೆ ವಸೂಲಿ ಮಾಡೋದು. ಈ ಚಿತ್ರದಲ್ಲಿ ಕರಾವಳಿ ಶಾರ್ಪ್ ಶೂಟರ್ಗಳ ಕಥೆ ಇದೆ. ಪ್ರಕಾಶ್ ಹೆಬ್ಬಾಳ ನಿರ್ದೇಶನದ 'ಹಫ್ತಾ' ಚಿತ್ರದ ಟ್ರೇಲರ್ ಮೇಕಿಂಗ್ನಿಂದಲೇ ಗಮನ ಸೆಳೆಯುತ್ತಿರುವ ಬೆನ್ನಲ್ಲೇ, ಸಿನಿಮಾದಲ್ಲಿ ಇದುವರೆಗೆ ಯಾರೂ ಹೇಳಿರದ ಕಥೆಯೊಂದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ.