ಭಾರತ ರೂಪಿಸಿರುವ ಎಫ್ ಡಿ ಐ ಹೊಸ ನಿಯಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ಚೀನಾ..!

Soma shekhar
ವಿದೇಶಿ ಕಂಪನಿಗಳ ಮೇಲೆ ಹೆಚ್ಚಾಗಿ ಹಣವನ್ನು ಹೂಡಿಕೆ ಮಾಡಿ ತನ್ನ ಪ್ರಾಭಲ್ಯವನ್ನು ಸಾಧಿಸಲು ಮುಂದಾಗಿದ್ದ ಚೀನಾದ ಕುತಂತ್ರಕ್ಕೆ ಭಾರತ ಮತ್ತೊಂದು ಷಡ್ಯಂತ್ರ ರೂಪಿಸಿರುವ ಹಿನ್ನಲೆ ಚೀನಾ ಭಾರತದ ಮೇಲೆ ಗರಂ ಆಗಿದೆ. ಅಷ್ಟಕ್ಕೂ ಭಾರತ ರೂಪಿಸಿದ್ದ ಆ ಷಡ್ಯಂತ್ರ ಏನು ಗೊತ್ತಾ..?

ಭಾರತವುವಿದೇಶಿನೇರಬಂಡವಾಳನೀತಿಗೆತಿದ್ದುಪಡಿತಂದುರೂಪಿಸಿರುವಹೊಸನಿಯಮವಿಶ್ವವ್ಯಾಪಾರಸಂಘಟನೆ(ಡಬ್ಲುಟಿಒ)ಯತಾರತಮ್ಯರಹಿತಮತ್ತುಮುಕ್ತವ್ಯಾಪಾರತತ್ವದಉಲ್ಲಂಘನೆಯಾಗಿದೆಎಂದುಚೀನಾಸೋಮವಾರಆಕ್ರೋಶವ್ಯಕ್ತಪಡಿಸಿದೆ.

ಕೆಲವುನಿರ್ದಿಷ್ಟದೇಶಗಳಿಗೆಸಂಬಂಧಿಸಿಹೆಚ್ಚುವರಿನಿರ್ಬಂಧಗಳನ್ನುಭಾರತರೂಪಿಸಿರುವುದುವಿಶ್ವವ್ಯಾಪಾರಸಂಘಟನೆಯತಾರತಮ್ಯರಹಿತತತ್ವದಉಲ್ಲಂಘನೆಯಾಗಿದ್ದು, ಉದಾರೀಕರಣಮತ್ತುವ್ಯಾಪಾರಹಾಗೂಹೂಡಿಕೆಯಸಾಮಾನ್ಯಧೋರಣೆಗೆವಿರುದ್ಧವಾಗಿದೆ. ಈತಾರತಮ್ಯನೀತಿಯನ್ನುಭಾರತಪರಿಷ್ಕರಿಸುತ್ತದೆಮತ್ತುವಿವಿಧದೇಶಗಳಿಂದಹರಿದುಬರುವಹೂಡಿಕೆಯನ್ನುಸಮಾನವಾಗಿಪರಿಗಣಿಸುವುದರಜೊತೆಗೆಮುಕ್ತ, ನ್ಯಾಯೋಚಿತಮತ್ತುನ್ಯಾಯಸಮ್ಮತವ್ಯಾಪಾರವಾತಾವರಣವನ್ನುನಿರ್ಮಿಸುವುದಾಗಿನಾವುನಿರೀಕ್ಷಿಸುತ್ತಿದ್ದೇವೆಎಂದುಚೀನಾದರಾಯಭಾರಕಚೇರಿಯಹೇಳಿಕೆಯಲ್ಲಿತಿಳಿಸಲಾಗಿದೆ.

ಕೊರೋನವೈರಸ್ಸೋಂಕಿನಿಂದಉದ್ಭವಿಸಿರುವಆರ್ಥಿಕಹಿನ್ನಡೆಯಪರಿಸ್ಥಿತಿಯಲಾಭಪಡೆದುಕೊಂಡುಭಾರತದಸಂಸ್ಥೆಗಳಲ್ಲಿಹೆಚ್ಚುವರಿಹೂಡಿಕೆಮಾಡಿಅದರನಿಯಂತ್ರಣಪಡೆಯುವಚೀನಾದತಂತ್ರದಹಿನ್ನೆಲೆಯಲ್ಲಿ, ಶನಿವಾರಕೇಂದ್ರಸರಕಾರವಿದೇಶಿನೇರಬಂಡವಾಳಹೂಡಿಕೆಯನಿಯಮವನ್ನುಬಿಗಿಗೊಳಿಸಿದೆ. ಚೀನಾದನಡೆಯಿಂದಶಂಕೆಗೊಂಡಿರುವಆಸ್ಟ್ರೇಲಿಯಾಮತ್ತುಜರ್ಮನಿದೇಶಗಳೂತಮ್ಮವಿದೇಶಿನೇರಬಂಡವಾಳಹೂಡಿಕೆನೀತಿಯನ್ನುಬಿಗಿಗೊಳಿಸಿವೆ.

ಹೊಸನಿಯಮದಪ್ರಕಾರ, ಭಾರತದೊಂದಿಗೆಗಡಿಯನ್ನುಹಂಚಿಕೊಂಡಿರುವದೇಶಗಳುಭಾರತದಲ್ಲಿಬಂಡವಾಳಹೂಡಿಕೆಮಾಡುವಮುನ್ನಸರಕಾರದಅನುಮತಿಪಡೆಯಬೇಕಿದೆ. ಹಳೆಯನಿಯಮದಲ್ಲಿ, ಭಾರತದನೆರೆರಾಷ್ಟ್ರಗಳಾದಬಾಂಗ್ಲಾದೇಶಮತ್ತುಪಾಕಿಸ್ತಾನಮೂಲದಹೂಡಿಕೆಗೆಮಾತ್ರಹೆಚ್ಚಿನನಿಬರ್ಂಧವಿತ್ತು. ಹೊಸನಿಯಮದಲ್ಲಿಚೀನಾ, ನೇಪಾಳ, ಭೂತಾನ್ಮತ್ತುಮ್ಯಾನ್ಮಾರ್‌ಗಳನ್ನೂಸೇರಿಸಲಾಗಿದೆ.

ಭಾರತದಲ್ಲಿವಿದೇಶಿನೇರಬಂಡವಾಳಹೂಡಿಕೆಪ್ರಕ್ರಿಯೆಎರಡುರೀತಿಯಲ್ಲಿನಡೆಯುತ್ತಿದೆ. ಮೊದಲನೆಯದು, ಸ್ವಯಂಚಾಲಿತವಿಧಾನ. ಈವಿಧಾನದಲ್ಲಿವಿದೇಶಿಸಂಸ್ಥೆಗಳುಹೂಡಿಕೆಮಾಡಲುಕೇಂದ್ರಸರಕಾರದಅನುಮತಿಯಅಗತ್ಯವಿಲ್ಲ. ಎರಡನೆಯದು, ಸರಕಾರದಅನುಮತಿಪಡೆದುಹೂಡಿಕೆಮಾಡುವುದು. ಶನಿವಾರಕೇಂದ್ರಸರಕಾರ, ಚೀನಾದಸಂಸ್ಥೆಗಳುಸ್ವಯಂಚಾಲಿತವಿಧಾನದಲ್ಲಿಭಾರತದಲ್ಲಿಬಂಡವಾಳಹೂಡಿಕೆಮಾಡುವಪ್ರಕ್ರಿಯೆಯನ್ನುಸ್ಥಗಿತಗೊಳಿಸಿದೆ.

ಎಫ್‌ಡಿಐನೀತಿಯಲ್ಲಿಕೇಂದ್ರಸರಕಾರಬದಲಾವಣೆಮಾಡಿರುವುದನ್ನುಸ್ವಾಗತಿಸಿರುವಕಾಂಗ್ರೆಸ್ಮುಖಂಡರಾಹುಲ್ಗಾಂಧಿ, ನನ್ನಎಚ್ಚರಿಕೆಯನ್ನುಪರಿಗಣಿಸಿಎಫ್‌ಡಿಐನೀತಿಯಲ್ಲಿಬದಲಾವಣೆಮಾಡಿರುವುದಕ್ಕೆಕೇಂದ್ರಸರಕಾರಕ್ಕೆಅಭಿನಂದನೆಗಳುಎಂದುಟ್ವೀಟ್ಮಾಡಿದ್ದಾರೆ. ಚೀನಾವುಭಾರತದಸಂಸ್ಥೆಗಳಮೇಲೆನಿಯಂತ್ರಣಸಾಧಿಸಲುಪ್ರಯತ್ನಿಸುತ್ತಿದೆ. ಎಚ್‌ಡಿಎಫ್‌ಸಿಯ 1.01% ಶೇರುಗಳನ್ನುಚೀನಾಖರೀದಿಸಿರುವುದುಇದಕ್ಕೆಉತ್ತಮಉದಾಹರಣೆಎಂದುಎಪ್ರಿಲ್ 12ರಂದುರಾಹುಲ್ಗಾಂಧಿಟ್ವೀಟ್ಮಾಡಿದ್ದರು.

Find Out More:

Related Articles: